ಬಿಗ್ ಬಾಸ್ ಪ್ರಥಮ್‌ರನ್ನು ಭೇಟಿಯಾದ ಧ್ರುವ ಸರ್ಜಾ..!! | Filmibeat Kannada

2018-06-15 577

Big boss fame Pratham usually goes and meets the sandalwood stars, but for a change druva sarja has visited Pratham's place.

ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ ಸೆಲೆಬ್ರಿಟಿಗಳ ಮನೆಗೆ ಹೋಗುವುದು ಕಾಮನ್ ವಿಚಾರ. ಆದ್ರೆ ಪ್ರಥಮ್ ಮನೆಗೆ ಈಗ ಧ್ರುವ ಸರ್ಜಾ ಬಂದಿದ್ದಾರೆ. ಅಷ್ಟೇ ಅಲ್ಲದೆ ಇಬ್ಬರು ಒಟ್ಟಿಗೆ ಸಿನಿಮಾ ಮಾಡುವ ಪ್ಲಾನ್‌ನಲ್ಲಿ ಇದ್ದಾರೆ ಅನ್ನುವ ಸುದ್ದಿ ಕೇಳಿ ಬಂದಿದೆ. .

Videos similaires